ನಟ, ನಿರ್ಮಾಪಕ, ನಿರ್ದೇಶಕ , ವಿತರಕ ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ
Posted date: 29 Mon, Apr 2024 12:48:30 PM
ನಿರ್ಮಾಪಕ, ನಿರ್ದೇಶಕ , ವಿತರಕ ಹಾಗೂ ಈಗಲ್ ಮೀಡಿಯಾ ಸಂಸ್ಥೆ ಮೂಲಕ ಸಾಕಷ್ಟು ಚಿತ್ರರಂಗದ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವರಸನ್( MMB legacy) ಹಾಗೂ ಕೃಷ್ಣಪ್ರಿಯ ಅವರ ವಿವಾಹ ಮಹೋತ್ಸವ ಇತ್ತೀಚಿಗೆ ಜೆ.ಪಿ.ನಗರದ ವರಪ್ರದ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ .
Kannada Movie/Cinema News - ನಟ, ನಿರ್ಮಾಪಕ, ನಿರ್ದೇಶಕ , ವಿತರಕ ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ - Chitratara.com
Copyright 2009 chitratara.com Reproduction is forbidden unless authorized. All rights reserved.